ಸಿನಿಮಾ ವೀಕ್ಷಕರಿಗೆ ಶಿವಣ್ಣನ ಅಭಿಮಾನಿಗಳಿಂದ ಖಡಕ್ ವಾರ್ನಿಂಗ್ | Filmibeat Kannada

2018-02-21 746

Shivaraj Kumar's fans have decided to stop piracy. The fans make group and will visit the theater which has been released Tagaru movie. Tagaru Shivarajkumar, Bhavana and Manvitha Harish starrer movie.


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾ ಬಿಡುಗಡೆ ಆಗಲು ಇನ್ನು ಎರಡು ದಿನಗಳು ಅಷ್ಟೇ ಬಾಕಿ ಇದೆ. ಮೇಕಿಂಗ್ ಹಾಗೂ ಸಿನಿಮಾ ಹಾಡುಗಳಿಂದಲೇ ಚಿತ್ರದ ಬಗ್ಗೆ ಬಾರಿ ಕ್ಯೂರಿಯಾಸಿಟಿ ಮೂಡಿಸಿರುವ ಟಗರು ಚಿತ್ರವನ್ನ ವೀಕ್ಷಣೆ ಮಾಡಲು ಬರುವ ಜನರಿಗೆ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.